ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು

* ಅಶೋಕ – ದೇವನಾಂಪ್ರಿಯ
*೨ನೇ ಶಾತಕರ್ಣಿ – ದಕ್ಷಿಣಪಥಸಾರ್ವಭೌಮ‌
* ಗೌತಮಿ ಪುತ್ರ – ತ್ರೈಸಮುದ್ರತೋಯಪಿತವಾಹನ
* ಮಯೂರ ವರ್ಮ – ಕರ್ನಾಟಕದ ಪ್ರಥಮ ಚಕ್ರವರ್ತಿ
* ಕಾಕುಸ್ತವರ್ಮ – ಕದಂಬ ಅನರ್ಘ್ಯರತ್ನ
* ದುರ್ವಿನೀತ – ಧರ್ಮಮಹಾರಾಜಾಧಿ ರಾಜ
* ಚಾವುಂಡರಾಯ – ರಣರಂಗಸಿಂಹ
* ೧ನೇ ಪುಲಕೇಶಿ – ರಣವಿಕ್ರಮ
* ಮಂಗಳೇಶ – ಪರಮಭಾಗವತ
* ೨ನೇ ಪುಲಕೇಶಿ – ಸತ್ಯಾಶ್ರಯ, ಪರಮೇಶ್ವರ
* ದ್ರುವ – ಕಾಳವಲ್ಲಭ
* ಅಮೋಘ ವರ್ಷ – ನೃಪತುಂಗ
* ಸತ್ಯಾಶ್ರಯ – ಇರವಬೆಡಂಗ
* ೬ನೇ ವಿಕ್ರಮಾದಿತ್ಯ – ತ್ರಿಭುವನ ಮಲ್ಲ – ಪೆರ್ಮಾಡಿ‌
* ೩ನೇ ಸೋಮೇಶ್ವರ – ಸರ್ವಜ್ಞ ಚಕ್ರವರ್ತಿ
* ೨ನೇ ಬಿಜ್ಜಳ – ತ್ರಿಭುವನ ಮಲ್ಲ
* ವಿಷ್ಣುವರ್ಧನ – ತಲಕಾಡುಗೊಂಡ
* ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್
* ಶಂಕರಾಚಾರ್ಯ – ಷಣ್ಮತಸ್ಥಾಪನಾಚಾರ್ಯ
* ರಾಮಾನುಜಾಚಾರ್ಯ – ಯತಿರಾಜ – ಸರ್ವಜ್ಞ
* ೨ನೇ ದೇವರಾಯ – ಗಜಬೇಂಟೇಗಾರ
* ೨ನೇ ಬಲ್ಲಾಳ – ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ
* ೨ನೇ ಬಲ್ಲಾಳ – ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ
* ಕೃಷ್ಣ ದೇವರಾಯ – ಯುವನರಾಜ್ಯ ಸ್ಥಾಪನಾಚಾರ್ಯ
* ೧ ನೇ ಮಹಮ್ಮದ್ ಷಾ – ವಾಲಿ
* ಮಹಮ್ಮದ್ ಗವಾನ್- ಖ್ವಾಜಾ – ಇ ಜಹಾನ್
* ೫ ನೇ ಮದಕರಿ ನಾಯಕ – ಚಂಡವಿಕ್ರಮರಾಯ
* ಸದಾಶಿವನಾಯಕ – ಕೋಟೆಕೋಲಾಹಲ
* ದೊಡ್ಡಸಂಕಣ್ಣನಾಯಕ‌ – ಭುಜಕೀರ್ತಿ
* ಕಂಠೀರವ ನರಸರಾಜ – ರಣಧೀರ
* ಚಿಕ್ಕದೇವರಾಜ ಒಡೆಯರ್ – ನವಕೋಟಿ ನಾರಾಯಣ
* ೧ನೇ ಕೆಂಪೇಗೌಡ – ಬೆಂಗಳೂರು ಸಂಸ್ಥಾಪಕ
* ೩ನೇ ಕೆಂಪೇಗೌಡ – ಮಳೆ ಕೆಂಪರಾಯ
* ಹೈದರಾಲಿ – ಫತೇ ಹೈದರ್ ಬಹದ್ದೂರ್
* ಟಿಪ್ಪು ಸುಲ್ತಾನ್ – ಮೈಸೂರಿನ ಹುಲಿ
* ೩ ನೇ ಕೃಷ್ಣರಾಜ – ಕರ್ನಾಟಕದ ನವೋದಯ ಉಷಾತಾರೆ
* ಸಂಗೊಳ್ಳಿ ರಾಯಣ್ಣ – ಕಿತ್ತೂರಿನ ಯಮಕಿಂಕರ
* ೧೦ನೇ ಚಾಮರಾಜ – ಗ್ರಾಂಡ್ ಕಮಾಂಡರ್ ಸ್ಟಾರ್ ಆಫ್ ಇಂಡಿಯಾ
* ರಂಗಾಚಾರ್ಲು – ಕಂಪೇನಿಯನ್ ಆಪ್ ಇಂಡಿಯನ್ ಎಂಪೈರ್
* ೪ ನೇ ಕೃಷ್ಣರಾಜ – ರಾಜರ್ಷಿ, ಜಿ.ಸಿ.ಐ.ಇ
* ವಿಶ್ವೇಶ್ವರಯ್ಯ – ಸರ್. ಭಾರತರತ್ನ, ಕೈಗಾರಿಕ ಶಿಲ್ಪಿ
* ಇಸ್ಮಾಯಿಲ್ – ಸರ್. ಅಮೀನ್ ಉಲ್ ಮುಲ್ಕ್
* ಕಾಂತರಾಜ ಅರಸ್ – ಹಿಂದುಳಿದ ವರ್ಗಗಳ ಹಿತರಕ್ಷಕ
* ಜಯಚಾಮರಾಜ – ಜಿ.ಸಿ.ಎಸ್.ಐ ಮತ್ತು ಜಿ.ಸಿ.ಬಿ.ಇ
* ಆಲೂರು ವೆಂಕಟರಾವ್ – ಕನ್ನಡ ಕುಲಪುರೋಹಿತ
* ಹರ್ಡೀಕರ್ ಮಂಜಪ್ಪ – ಕರ್ನಾಟಕ ಗಾಂದಿ
* ಗಂಗಾಧರ ರಾವ್ ದೇಶಪಾಂಡೆ – ಕರ್ನಾಟಕ ಸಿಂಹ
* ಕುವೆಂಪು – ರಾಷ್ಟ್ರಕವಿ
* ಬಿ.ಎಂ.ಶ್ರೀ – ಕನ್ನಡದ ಕಣ್ವ
* ಎಸ್.‌ನಿಜಲಿಂಗಪ್ಪ – ಕರ್ನಾಟಕ ರತ್ನ, ಕರ್ನಾಟಕ ಏಕೀಕರಣ ರುವಾರಿ

Leave a Reply

Your email address will not be published. Required fields are marked *